ಕೋಕಿಲ ಮೋಹನ್ ಎಂದೇ ಖ್ಯಾತರಾಗಿರುವ ಮೋಹನ್ ರಾವ್ ಕನ್ನಡ,ತಮಿಳು ಮತ್ತು ಮಲಯಾಳಂ ಭಾಷೆಯ ಚಲನಚಿತ್ರನದ ನಟ. ಇವರಿಗೆ ಉತ್ತಮ ನಟನೆಗಾಗಿ ೧೯೮೨ರಲ್ಲಿ ತಮಿಳು ಚಿತ್ರ ಪಾಯನಂಗಳ್ ಮುಡಿವತ್ತಿಲೈಗಾಗಿ ಫಿಲಂ‍ ಫೇರ್ ಪ್ರಶಸ್ತಿ ದೊರೆತಿದೆ .ಇವರ ಪ್ರಥಮ ಚಿತ್ರದ ಹೆಸರು ಕೋಕಿಲ ಎಂದು ಇದ್ದುದರಿಂದ ಕೋಕಿಲ ಮೋಹನ್ ಎಂದೇ ಪ್ರಸಿದ್ಧರಾಗಿದ್ದಾರೆ. . == ಉಲ್ಲೇಖಗಳು ==